ಆಶೆಗಳಿಗೆ ನಿರಾಶೆ

disappointing

ಹಕ್ಕಿಯಾಗಬೇಕೆಂಬ ಆಶೆ
ರೆಕ್ಕೆಗಳಿಲ್ಲವೆಂಬ ನಿರಾಶೆ !

ಹೂವಾಗಬೇಕೆಂಬ ಆಶೆ
ಸುವಾಸನೆಯಿಲ್ಲೆಂಬ ನಿರಾಶೆ !

ನಗುವಾಗಬೇಕೆಂಬ ಆಶೆ
ದುಃಖ ಸಾಯುತ್ತಿಲ್ಲವೆಂಬ ನಿರಾಶೆ !

ತಾರೆಯಾಗಬೇಕೆಂಬ ಆಶೆ
ಬೆಳಕೇ ಮೂಡುತ್ತಿಲ್ಲವೆಂಬ ನಿರಾಶೆ !

ದಾರಿಯಾಗಬೇಕೆಂಬ ಆಶೆ
ದಿಕ್ಕೇ ತೋಚುತ್ತಿಲ್ಲವೆಂಬ ನಿರಾಶೆ !

ಪ್ರೇಮಿಯಾಗಬೇಕೆಂಬ ಆಶೆ
ಪ್ರೀತಿ ಸಿಗುತ್ತಿಲ್ಲವೆಂಬ ನಿರಾಶೆ !

ಆಶೆಗಳಾಗಬೇಕೆಂಬ ಆಶೆ
ಬೆನ್ನ ಹಿಂದೆ ನಿರಾಶೆಗಳೆಂಬ ನಿರಾಶೆ !

– ಅಮಿತ ಪಾಟೀಲ, ಆಲಗೂರ

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s